
ಜಗತ್ ಪ್ರಸಿದ್ಧ "ಗೋಲ್ ಗುಂಬಜ್".
ಮೊಹಮದ್ ಆದಿಲ್ ಶಾಹನ ಸಮಾಧಿ ಇರುವ ಸ್ಥಳ.

ಗುಂಬಜ್ ನ ಒಳಗಿರುವ ಸುಮಾರು 150 ಮೆಟ್ಟಿಲುಗಳನ್ನು ಬಳಸಿ ಮೇಲ್ಚಾವಣಿ ತಲುಪಿದರೆ ನಾವಾಡಿದ ಪ್ರತಿಯೊಂದು ಶಬ್ದವೂ ಏಳು ಬಾರಿ ಪ್ರತಿಧ್ವನಿಸುವುದನ್ನು ಇಲ್ಲಿ ಕೇಳಬಹುದು.

ಗುಂಬಜ್ ನ ಎದುರಿಗಿರುವ ಸುಂದರ ಕಟ್ಟಡವನ್ನು ಮ್ಯುಸಿಯಮ್ ಆಗಿ ಪರಿವರ್ತಿಸಿದ್ದಾರೆ. ಹಲವಾರು ಅಮೂಲ್ಯ ಶಾಸನಗಳು, ಕೆತ್ತನೆಗಳು, ಶಸ್ತ್ರಾಸ್ತ್ರಗಳ ಸಂಗ್ರಹವನ್ನ ಇಲ್ಲಿ ಕಾಣಬಹುದು.

ಇಬ್ರಾಹಿಮ್ ರೋಝಾಇಬ್ರಾಹಿಮ್ ಆದಿಲ್ ಶಾಹ II ನ ಸಮಾಧಿ ಇರುವ ಸ್ಥಳ

ಮಲಿಕ್-ಇ-ಮೈದಾನ್55 ಟನ್ ಭಾರ, 4 ಮೀ ಉದ್ದ, 1.5 ಮೀ ಸುತ್ತಳತೆಯ ಬೃಹತ್ ಫಿರಂಗಿ.
ಫಿರಂಗಿಯ ತುದಿಯಲ್ಲಿ ಮೂಡಿರುವ ಸಿಂಹವನ್ನು ಹೋಲುವ ಕಲಾಕೃತಿ ಮನಸೆಳೆಯುತ್ತದೆ.
ಬಾರಾ ಕಮಾನ್ಅಲಿ ರೋಝಾ II ಸಮಾಧಿ ಇರುವ ಸ್ಥಳ
ಚಿತ್ರಗಳು: ನೆಂಪು ಗುರು
-o-
No comments:
Post a Comment