Thursday, June 14, 2007

Nenapina Buttiyinda: 07




5 comments:

Shanmukharaja M said...

You are from a culture typical brahmin family! You are metioned all intereting traditions and cultures happening in these rainy season. ಅಟ್ಟಂದ ತಂದ ಗೇರುಬೀಜ ಜೊರಾದ ಮಳೆಗೆ ಟುಸ್ಸ್ ಅಂತ ಸ್ನಾನದ ಮನೆಯ ಒಲೆಯಲ್ಲಿ ಸುಡುತ್ತಿಡ್ಡ ಮೋಜಿನ ಕಾಲ ಎಂದೊ ಕಳೆದು ಹೊಗಿದೆ, ಆದರೂ ನೆನಪು ಇನ್ನೂ ಸದಾ ಹಸಿರಾಗಿದೆ!

Unknown said...

sooper itt maraya... mulka tindashte khushi aayt... adre eegeega nempalli male matra hange itt... jana, "oota".... ella mostly itihaasa aatt anta.... :(

ಸುಪ್ತದೀಪ್ತಿ suptadeepti said...
This comment has been removed by the author.
ಸುಪ್ತದೀಪ್ತಿ suptadeepti said...

ಮಳೆಗಾಲದ ಬಗ್ಗೆ, ೨೦೦೪ರ ಜುಲೈ, ಆಗಸ್ಟ್ ತಿಂಗಳುಗಳಲ್ಲಿ ನಾನು ಬರೆದ ಎರಡು ಹನಿಗಳನ್ನು ಇಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ:

(೧) ಕಾರ್ಗಾಲ
ಸ್ಫಟಿಕ ಸಲಕೆಯೆತ್ತಿ ಹಿಡಿದ
ನೆತ್ತಿ ಚಪ್ಪರ
ಭೋರ್ಗುಟ್ಟುವ, ಕೀರ್ಗುಟ್ಟುವ
ಕಾರ ಮರ್ಮರ.

(೨) ಆಷಾಢ
ಅಬ್ಬಾ! ಇದೆಷ್ಟು ಛಳಿ-ಸುರಿವ ಮಳೆ!!
-ಹಾಲು ಹೆಪ್ಪಾಗದೇ ಹಳಸುವಷ್ಟು,
-ಹಗಲು ಕಪ್ಪಾಗಿಯೇ ಕರಗುವಷ್ಟು,
-ಹಸುಳೆ ಬೆಪ್ಪಾಗುತಾ ಬೆದರುವಷ್ಟು,
-ಮನಸು ಮುಪ್ಪಾಗದೇ ಮುದುರುವಷ್ಟು!

Unknown said...

oh kannal neer bant...nempina nenapagi..