ಇತ್ತೀಚೆಗೆ ಕ್ಯಾನನ್ DSLR ಖರೀದಿಸಿದೆ. ಆಶಾಡಿ ತಿಂಗಳಲ್ಲಿ ಕ್ಯಾಮರಾ ಹಿಡಿದು ನೆಂಪಿನ ಸುತ್ತಮುತ್ತ ಆಡ್ಡಾಡಿದಾಗ ಸೆರೆ ಸಿಕ್ಕ ಕೆಲ ದೃಶ್ಯಗಳ ಸಂಗ್ರಹ ಇಲ್ಲಿದೆ. DSLR ಹಿಡಿದು ಕಲಿಯುವುದು ಇನ್ನೂ ಸಾಕಷ್ಟಿದೆ. ಪ್ರಾಯೋಗಿಕವಾಗಿ ಕೆಲ ಚಿತ್ರಗಳು...Camera model: Canon 600D (18-135 mm)