ದೂರದೂರುಗಳಿಗೆಲ್ಲಾ ಸಂಚರಿಸಿ, ಅಲ್ಲಿನ ಸೊಬಗನ್ನು ಮನದಲ್ಲೂ, ಕ್ಯಾಮರಾ ಕಣ್ಣಲ್ಲೂ ತುಂಬಿಕೊಂಡು ಮೆಲುಕುಹಾಕುತ್ತಾ ನಮ್ಮ ಉಡುಪಿ ಪರಿಸರದ ಶ್ರೀ ಕೃಷ್ಣ ಮಠ, ಹೆರ್ಗ, ಕೆಮ್ಮಣ್ಣು, ಹಂಗಾರಕಟ್ಟೆ, ಬೆಂಗ್ರೆ ಇನ್ನಿತರ ಸ್ಥಳಗಳಿಗೆ ಒಂದಿನ ಧಿಡೀರ್ ಭೇಟಿ ಕೊಟ್ಟಾಗ ಕಂಡಿದ್ದು ಹೀಗೆ...!
ನಿಜ! ಉಡುಪಿ ಸುತ್ತಮುತ್ತಲಿನ ಸಮುದ್ರ ತೀರ, ಸೂರ್ಯಾಸ್ತ, ಬ್ಯಾಕ್ ವಾಟರ್, ಸುವರ್ಣಾ ನದಿ ಸಾಗರದೊಳಗೊಂದಾಗುವ ಬೆಂಗ್ರೆ ಪರಿಸರ, ಯಾಂತ್ರಿಕ ದೋಣಿ ವಿಹಾರ, ಏಕಾಂತ ಪ್ರದೇಶಗಳು ರಮಣೀಯ! ಅಧ್ಭುತ! ಸುಂದರ!!!
ಚಿತ್ರಗಳು: ನೆಂಪು ಗುರು
-o-