ದೂರದೂರುಗಳಿಗೆಲ್ಲಾ ಸಂಚರಿಸಿ, ಅಲ್ಲಿನ ಸೊಬಗನ್ನು ಮನದಲ್ಲೂ, ಕ್ಯಾಮರಾ ಕಣ್ಣಲ್ಲೂ ತುಂಬಿಕೊಂಡು ಮೆಲುಕುಹಾಕುತ್ತಾ ನಮ್ಮ ಉಡುಪಿ ಪರಿಸರದ ಶ್ರೀ ಕೃಷ್ಣ ಮಠ, ಹೆರ್ಗ, ಕೆಮ್ಮಣ್ಣು, ಹಂಗಾರಕಟ್ಟೆ, ಬೆಂಗ್ರೆ ಇನ್ನಿತರ ಸ್ಥಳಗಳಿಗೆ ಒಂದಿನ ಧಿಡೀರ್ ಭೇಟಿ ಕೊಟ್ಟಾಗ ಕಂಡಿದ್ದು ಹೀಗೆ...!
ನಿಜ! ಉಡುಪಿ ಸುತ್ತಮುತ್ತಲಿನ ಸಮುದ್ರ ತೀರ, ಸೂರ್ಯಾಸ್ತ, ಬ್ಯಾಕ್ ವಾಟರ್, ಸುವರ್ಣಾ ನದಿ ಸಾಗರದೊಳಗೊಂದಾಗುವ ಬೆಂಗ್ರೆ ಪರಿಸರ, ಯಾಂತ್ರಿಕ ದೋಣಿ ವಿಹಾರ, ಏಕಾಂತ ಪ್ರದೇಶಗಳು ರಮಣೀಯ! ಅಧ್ಭುತ! ಸುಂದರ!!!
ಚಿತ್ರಗಳು: ನೆಂಪು ಗುರು
-o-
Friday, December 11, 2009
Monday, November 30, 2009
Monday, August 24, 2009
Saturday, August 8, 2009
Wednesday, July 22, 2009
Wednesday, June 3, 2009
ಸಂಚಾರ: ಮೈಸೂರು ಸುತ್ತಮುತ್ತ ಒಂದಿನ ಕ್ಯಾಮರಾದೊಂದಿಗೆ...
ದೀಪಾಲಂಕಾರದ ವೈಭವದಲ್ಲಿ ಜಗತ್ಪ್ರಸಿದ್ಧ ಮೈಸೂರು ಅರಮನೆ...
ಕಲ್ಲರಳಿದಾಗ...!!! ಸೋಮನಾಥಪುರ
ಹೊಯ್ಸಳರ ಕಲಾಪ್ರೌಢಿಮೆಗೆ ಸಾಕ್ಷಿ... ಸೋಮನಾಥಪುರ
ಒಂಟಿ ಒಂಟಿಯಾಗಿರುವುದು ಬೋರು ಬೋರು...!!! ಮೃಗಾಲಯದ ಬೋನಿನೊಳಗೆ ಬಂಧಿ!
ಚಾಮುಂಡಿ ಬೆಟ್ಟ
ಒಂದೇ ಕಲ್ಲಿನಲ್ಲಿ ಅರಳಿದ ನಂದಿ!
ಮಹಿಷಾಸುರ
ಕೆ. ಆರ್. ವೃತ್ತದಲ್ಲಿ ಸೂರ್ಯೋದಯ...!
ಚಿತ್ರಗಳು: ನೆಂಪು ಗುರು
-o-
-o-
Monday, June 1, 2009
Subscribe to:
Posts (Atom)